ತುಂಗಾವಾಣಿ
ಬೆಂಗಳೂರು ಮೇ-13 ಸಿವಿಲ್ ಪಿಐ ಗಳ ವರ್ಗಾವಣೆಯಲ್ಲಿ ಸರ್ಕಾರ ಭಾರಿ ಬದಲಾವಣೆ ಮಾಡಿ ನೂತನ ಆದೇಶ ಹೊರಡಿಸಿದೆ.
ನೂತನ ಆದೇಶದಂತೆ ಗಂಗಾವತಿ ನಗರ ಠಾಣೆಗೆ ಪ್ರಕಾಶ ಆರ್ ಯಾತನೂರ ರವರನ್ನು ವರ್ಗಾಯಿಸಲಾಗಿದ್ದು ಈ ಹಿಂದೆ ಆದೇಶವಾಗಿದ್ದ ಎಮ್ ಹಾಲೇಶರವರನ್ನು ಮೊದಲಿದ್ದ ಸ್ಥಾನದಲ್ಲೇ ಮುಂದುವರೆಸಲಾಗಿದೆ.
ಗಂಗಾವತಿ ನಗರ ಠಾಣೆ ಪಿಐ ಪ್ರಕಾಶ ಮಾಳೆ ರವರ ವಿಜಯನಗರ ಜಿಲ್ಲೆಯ ವರ್ಗಾವಣೆಯನ್ನು ರದ್ದುಪಡಿಸಿ ಕರ್ನಾಟಕ ಲೋಕಾಯುಕ್ತ ಕ್ಕೆ ವರ್ಗಾಯಿಸಲಾಗಿದೆ.
ನೈಜ ಸುದ್ದಿಗಾಗಿ ತುಂಗಾವಾಣಿ ಓದಿರಿ.